ಕಮಿಟ್ ಆಗಿರುವ ಹುಡುಗಿಗೆ ಪ್ರಪೋಸ್ ಮಾಡಿದ ಚಿಕ್ಕಣ್ಣ | FIlmibeat Kannada

2018-03-08 2

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುದೀರ್ ಆಗಮಿಸಿದ್ದರು. ಈ ವೇಳೆ ಮೂರು ಜನಕ್ಕೆ ಶಿವಣ್ಣ ಬೇರೆ ಬೇರೆ ರೀತಿಯ ಚಾಲೆಂಜ್ ಗಳನ್ನು ನೀಡಿದ್ದರು. ಅದರಲ್ಲಿಯೂ ಚಿಕ್ಕಣ್ಣನಿಗೆ ಶಿವಣ್ಣ ಕಾರ್ಯಕ್ರಮದಲ್ಲಿ ಇರುವ ದೀಪಾಗೆ ಲವ್ ಪ್ರಪೋಸ್ ಮಾಡುವಂತೆ ಹೇಳಿದರು. ಇಡೀ ಕಾರ್ಯಕ್ರಮದಲ್ಲಿ ಈ ಸಂದರ್ಭ ಸಖತ್ ಕಾಮಿಡಿಯಾಗಿತ್ತು.


Kannada comedy actor Chikkanna proposed a girl in in Star Suvarna's new show 'No1 yari with Shivanna' program.

Videos similaires